All deleted tweets from politicians

Official account of BJP Karnataka

This may be an incomplete list. If you think we're missing someone, please send us their Name, Country/State, Political Party, Office they hold or are seeking and, of course, Twitter handle. Thanks!

BJP Karnataka (unknown) tweeted :

ಜೆಡಿಎಸ್ ಪಕ್ಷದಲ್ಲಿ ಒಂದೇ ಕುಟುಂಬದ ಎಂಟು ಜನರು ಅಧಿಕಾರ ಹಂಚಿಕೊಂಡಿದ್ದಾರೆ. ಆದರೆ ಕಾಂಗ್ರೆಸ್ ಪಕ್ಷ ಈ ವಿಚಾರದಲ್ಲಿ ಸ್ಬಲ್ಪ ಉದಾರತೆ ತೋರಿದೆ. ವಿಧಾನ ಪರಿಷತ್ ಚುನಾವಣೆಗೆ ಸ್ಥಳೀಯ ಸಂಸ್ಥೆಗಳಿಂದ ನಡೆಯುವ ಚುನಾವಣೆಯಲ್ಲಿ ಏಳು ಕುಟುಂಬಕ್ಕೆ ಮನ್ನಣೆ ನೀಡಿದೆ. ಕುಟುಂಬವಾದದಲ್ಲೂ ಉದಾರೀಕರಣ!!! #ಕುಟುಂಬರಾಜಕಾರಣ

BJP Karnataka (unknown) tweeted :

ಕಾಂಗ್ರೆಸ್‌ ಮತ್ತು ಕುಟುಂಬ √ ಆರ್. ರಾಜೇಂದ್ರ - ಮಾಜಿ ಶಾಸಕ ಕೆ.ಎನ್.ರಾಜಣ್ಣ ಪುತ್ರ √ ಮಂಥರ್ ಗೌಡ - ಮಾಜಿ ಶಾಸಕ ಎ. ಮಂಜು ಪುತ್ರ √ ಶರಣಗೌಡ ಅನ್ನದಾನ - ಶಾಸಕ ಅಮರೇಗೌಡ ಭಯ್ಯಾಪುರ ಸಹೋದರ ಪುತ್ರ #ಕುಟುಂಬರಾಜಕಾರಣ

BJP Karnataka (unknown) tweeted :

ಕಾಂಗ್ರೆಸ್‌ ಮತ್ತು ಕುಟುಂಬ √ ಎಸ್. ರವಿ - ಡಿಕೆಶಿ ಸೋದರ ಸಂಬಂಧಿ √ ಚನ್ನರಾಜ್ ಹಟ್ಟಿಹೊಳಿ - ಲಕ್ಷ್ಮಿ ಹೆಬ್ಬಾಳ್ಕರ್ ಸಹೋದರ √ ಭೀಮರಾವ್ ಪಾಟೀಲ್ - ರಾಜಶೇಖರ್ ಹುಮನಾಬಾದ್ ಸೋದರ. √ ಸುನೀಲ್ ಗೌಡ ಪಾಟೀಲ್ - ಎಂ.ಬಿ. ಪಾಟೀಲ್ ಸಹೋದರ #ಕುಟುಂಬರಾಜಕಾರಣ

BJP Karnataka (unknown) tweeted :

ಕುಟುಂಬ ರಾಜಕಾರಣದ ವಿಚಾರದಲ್ಲಿ ಜೆಡಿಎಸ್ ಹಾಗೂ‌ ಕಾಂಗ್ರೆಸ್ ಪಕ್ಷಗಳು ಜಿದ್ದಿಗೆ ಬಿದ್ದಂತಿವೆ. ಜೆಡಿಎಸ್ ಕುಟುಂಬದ ಅಧಿಕಾರ ಶಾಖೆ ನೋಡಿಯಾಯ್ತು. ಈಗ ಕಾಂಗ್ರೆಸ್ ಪಕ್ಷದ ರೆಂಬೆಕೊಂಬೆಗಳ ಸರದಿ. #ಕುಟುಂಬರಾಜಕಾರಣ https://t.co/Fu30X9FKVg

RT @narendramodi_in: PM Modi's message in the BJP National Executive on #KmalaPushp - the noble initiative that is collecting the stories of generations of selfless workers of the Jan Sangh and the BJP. You can also contribute on the 'Kamal Pushp' module on the NaMo App narendramodi.in/kamalpushp https://t.co/Wi6ZfBXRso

BJP Karnataka (unknown) tweeted :

Live : ಕೊಡಗಿನಲ್ಲಿ ಜನಸ್ವರಾಜ್‌ ಸಮಾವೇಶ ತಂಡ - 3 ಉಪಸ್ಥಿತಿ : ಸಚಿವ ಶ್ರೀ @ikseshwarappa, ಕೇಂದ್ರ ಸಚಿವೆ ಕು. @ShobhaBJP, ಸಚಿವರು, ಶಾಸಕರು ಮತ್ತು ಪ್ರಮುಖರು. #ಜನಸ್ವರಾಜ್ #JanSwaraj‌ facebook.com/watch/live/?re…

BJP Karnataka (unknown) tweeted :

ರಾಜ್ಯದಲ್ಲಿ ಅಕಾಲಿಕ ಮಳೆಯಿಂದ ಉಂಟಾಗಿರುವ ಹಾನಿಗೆ ರಾಜ್ಯ ಬಿಜೆಪಿ ಸರ್ಕಾರ ಪರಿಹಾರ ಘೋಷಣೆ ಮಾಡಿದೆ. √ ಸಂಪೂರ್ಣ ಮನೆ ಹಾನಿ - 5 ಲಕ್ಷ √ ಭಾಗಶಃ ಹಾನಿ - 3 ಲಕ್ಷ √ ಅಲ್ಪ ಹಾನಿ - 50 ಸಾವಿರ #ಜನಸ್ನೇಹಿಬಿಜೆಪಿಸರ್ಕಾರ https://t.co/6buuDYoaHB

BJP Karnataka (unknown) tweeted :

Live : ಹಾಸನದಲ್ಲಿ ಜನಸ್ವರಾಜ್‌ ಸಮಾವೇಶ ತಂಡ - 3 ಉಪಸ್ಥಿತಿ : ಸಚಿವರಾದ ಶ್ರೀ @ikseshwarappa, ಮಾಜಿ ಮುಖ್ಯಮಂತ್ರಿ ಶ್ರೀ @DVSadanandGowda, ಕೇಂದ್ರ ಸಚಿವೆ ಕು. @ShobhaBJP, ಸಚಿವರು, ಶಾಸಕರು ಮತ್ತು ಪ್ರಮುಖರು. #ಜನಸ್ವರಾಜ್ #JanSwaraj facebook.com/10099242832570…

BJP Karnataka (unknown) tweeted :

Live : ಚಿಕ್ಕೋಡಿಯಲ್ಲಿ ಜನಸ್ವರಾಜ್‌ ಸಮಾವೇಶ ತಂಡ - 2 ಉಪಸ್ಥಿತಿ : ಮಾಜಿ ಮುಖ್ಯಮಂತ್ರಿಗಳಾದ ಶ್ರೀ @BSYBJP, ಸಚಿವರು, ಶಾಸಕರು ಮತ್ತು ಪ್ರಮುಖರು. #ಜನಸ್ವರಾಜ್ #JanSwaraj

BJP Karnataka (unknown) tweeted :

ಕೇಂದ್ರ ಗೃಹ ಸಚಿವಾಲಯ ನಡೆಸಿದ ಪ್ರಸಕ್ತ ವರ್ಷದ ಸಮೀಕ್ಷೆಯಲ್ಲಿ ನಮ್ಮ ರಾಜ್ಯದ ರಾಯಚೂರು ಜಿಲ್ಲೆಯ ಮಾನ್ವಿ ಪಟ್ಟಣದ ಪೊಲೀಸ್ ಠಾಣೆ ದೇಶದಲ್ಲಿ ಐದನೇ ಸ್ಥಾನ ಪಡೆದಿದೆ. https://t.co/9hRNqHK28r