All deleted tweets from politicians

BJP Karnataka (unknown) tweeted :

ದೇಶ ಮೊದಲು, ಪಕ್ಷ ಬಳಿಕ, ವ್ಯಕ್ತಿ ಕೊನೆಗೆ ಈ ನೀತಿಗೆ ಆದ್ಯತೆ ನೀಡಿ ದೇಶದೆಲ್ಲೆಡೆ ಪಕ್ಷವನ್ನು ಸಂಘಟಿಸಿದ ನಮ್ಮ ನೆಚ್ಚಿನ ಕೇಂದ್ರ ಗೃಹ ಸಚಿವರಾದ ಶ್ರೀ ಅಮಿತ್‌ ಶಾ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು. #HBDayAmitShah https://t.co/TGomNOC6ZP