All deleted tweets from politicians

Official account of BJP Karnataka

This may be an incomplete list. If you think we're missing someone, please send us their Name, Country/State, Political Party, Office they hold or are seeking and, of course, Twitter handle. Thanks!

BJP Karnataka (unknown) tweeted :

ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಮಾಡಿದ ಕೆಲಸಕ್ಕೆ ಕೂಲಿ ರೂಪದಲ್ಲಿ ಮತ ಕೊಡಿ ಎಂದು @siddaramaiah ಪ್ರಸ್ತಾಪಿಸಿದ್ದಾರೆ. ಸಿದ್ದರಾಮಯ್ಯನವರೇ, ಉತ್ತರ ಕರ್ನಾಟಕದ ಜನತೆಯ ಮುಂದೆ ಎಷ್ಟು ಬಾರಿ ಸುಳ್ಳು ಹೇಳುತ್ತೀರಿ? ಕೆಲಸ ಮಾಡಿದ್ದರೆ @INCKarnataka ಪಕ್ಷವನ್ನು ಜನತೆ ಮನೆಗೇಕೆ ಕಳುಹಿಸುತ್ತಿದ್ದರು? #ಕಾಂಗ್ರೆಸ್‌ಮತ್ತುಸುಳ್ಳುಗಳು https://t.co/pj0TRPeZTh

BJP Karnataka (unknown) tweeted :

ವಾಣಿಜ್ಯ ಸರಕು ರಫ್ತಿನಲ್ಲಿ ಭಾರತ ಜಿ-7 ದೇಶಗಳನ್ನು ಹಿಂದಿಕ್ಕಿ ಉತ್ತಮ ಸಾಧನೆ ತೋರಿದೆ. https://t.co/yxbKBl4us0

RT @JnanendraAraga: It's highly disappointing to see illegal foreign gambling apps are functioning unfettered in the state. Amendment to Karnataka Police Act 1963 bans online games that are 'games of chance'. We won't spare anyone who is into it, irrespective of their nationality. @CMofKarnataka https://t.co/XgrEU7XeKB

BJP Karnataka (unknown) tweeted :

ಸಿಂದಗಿ ಮತ್ತು ಹಾನಗಲ್​ನಲ್ಲಿ ಬಿಜೆಪಿ ಪರವಾದ ವಾತಾವರಣವಿದೆ. ಬಿಜೆಪಿ ಪಕ್ಷ ಗೆಲುವು ಸಾಧಿಸಲಿದೆ. ಯಡಿಯೂರಪ್ಪ, ಬೊಮ್ಮಾಯಿ ಮತ್ತು ಮೋದಿ ಸರ್ಕಾರದ ಅಭಿವೃದ್ಧಿ ಕಾರ್ಯಗಳನ್ನು ನೋಡಿ ಜನರು ಬಿಜೆಪಿಗೆ ಬೆಂಬಲ ನೀಡುತ್ತಿದ್ದಾರೆ. ಶ್ರೀ @nalinkateel #NalinSpeasks 2/2

BJP Karnataka (unknown) tweeted :

ಕಲಬುರ್ಗಿ, ಹುಬ್ಬಳ್ಳಿ ಹಾಗೂ ಬೆಳಗಾವಿ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿ ಗೆಲುವು ಸಾಧಿಸಿರುವುದು ನಮ್ಮ ವಿಜಯಯಾತ್ರೆಯ ಸಂಕೇತ. ಮುಂದಿನ ಎರಡು ಉಪಚುನಾವಣೆಯಲ್ಲೂ ನಾವು ಗೆಲ್ಲುತ್ತೇವೆ. ಆದರೆ ಕಾಂಗ್ರೆಸ್‌ ನಾಯಕರು ಸೋಲಿನ ಭೀತಿಯಿಂದ ಜಾತಿ ರಾಜಕಾರಣ ಮಾಡುತ್ತಿದ್ದಾರೆ. ಶ್ರೀ @nalinkateel #NalinSpeasks 1/2

BJP Karnataka (unknown) tweeted :

ರಾಜ್ಯದಲ್ಲಿ ಎಲ್ಲಿಯೂ ರಸಗೊಬ್ಬರದ ಕೊರತೆಯಾಗಿಲ್ಲ. ಸಿದ್ದರಾಮಯ್ಯ ಅವರು ಜನರಿಗೆ ಸುಳ್ಳು ಸುದ್ದಿ ನೀಡುತ್ತಿದ್ದಾರೆ. ಹಾನಗಲ್ & ಸಿಂದಗಿ ಕ್ಷೇತ್ರದ ಜನರ ಆಶೀರ್ವಾದ ಬಿಜೆಪಿ ಮೇಲಿದೆ. ಉಪಚುನಾವಣೆಯಲ್ಲಿ ಸೋಲುವ ಭಯದಿಂದ ಕಾಂಗ್ರೆಸ್ ಸುಳ್ಳು ಸುದ್ದಿ ಹರಡುತ್ತಿದೆ. ಶ್ರೀ @bhagwantkhuba ಕೇಂದ್ರ ಸಚಿವರು

BJP Karnataka (unknown) tweeted :

ಕಳೆದ ವರ್ಷ 77% ರಷ್ಟು ಬಿತ್ತನೆಯಾಗಿತ್ತು. ಈ ವರ್ಷ 78.58% ರಷ್ಟು ಬಿತ್ತನೆಯಾಗಿದೆ. ರೈತರಿಗೆ ಸಮರ್ಪಕವಾಗಿ ಗೊಬ್ಬರ ಸರಬರಾಜು ಮಾಡಲಾಗಿದ್ದು. ಎಲ್ಲಿಯೂ ರಸಗೊಬ್ಬರದ ಕೊರತೆಯಾಗಿಲ್ಲ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಚ್ಚಾ ವಸ್ತುಗಳ ದರ ಹೆಚ್ಚಿದರೂ ಕೇಂದ್ರ ಸರ್ಕಾರ ದರ ಏರಿಕೆ ಮಾಡಿಲ್ಲ. ಶ್ರೀ @bhagwantkhuba ಕೇಂದ್ರ ಸಚಿವರು

BJP Karnataka (unknown) tweeted :

ಕಳಬೇಡ, ಕೊಲಬೇಡ, ಹುಸಿಯ ನುಡಿಯಲು ಬೇಡ, ಮುನಿಯಬೇಡ, ಅನ್ಯರಿಗೆ ಅಸಹ್ಯಪಡಬೇಡ, ತನ್ನ ಬಣ್ಣಿಸಬೇಡ, ಇದಿರ ಹಳಿಯಲು ಬೇಡ ಉಮಾಶ್ರೀ ಅವರೇ ಮೊದಲು ಮೊದಲು ವಚನ ಕಲಿಯಿರಿ.

BJP Karnataka (unknown) tweeted :

ಅಯೋಧ್ಯೆಯ ಪವಿತ್ರ ಭೂಮಿಯಲ್ಲಿ ನಿರ್ಮಾಣಗೊಳ್ಳುತ್ತಿರುವ ಶ್ರೀರಾಮ ಮಂದಿರದ ಅಡಿಪಾಯಕ್ಕೆ ರಾಜ್ಯದಿಂದ ಶಿಲೆ ರವಾನೆಯಾಗಿದೆ. #RamMandir #ಅಯೋಧ್ಯೆ https://t.co/wJBrYN7uW0

BJP Karnataka (unknown) tweeted :

ಹಾನಗಲ್ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಹಿನ್ನೆಲೆಯಲ್ಲಿ ಪಕ್ಷದ ಅಭ್ಯರ್ಥಿ ಶ್ರೀ ಶಿವರಾಜ್ ಸಜ್ಜನರ್ ಪರ ಮುಖ್ಯಮಂತ್ರಿಗಳಾದ ಶ್ರೀ @BSBommai ಅವರು ಕ್ಷೇತ್ರದ ಹಲವು ಕಡೆ ಪ್ರಚಾರ ನಡೆಸಿದರು. ಈ ಸಂದರ್ಭದಲ್ಲಿ ಮಾಜಿ ಮುಖ್ಯಮಂತ್ರಿ ಶ್ರೀ @JagadishShettar, ಸಚಿವರು, ಶಾಸಕರು, ಸಂಸದರು, ಪ್ರಮುಖರು ಉಪಸ್ಥಿತರಿದ್ದರು. #BJP4Hangal https://t.co/FLcPjhsjcp